tag:blogger.com,1999:blog-25668915.post1299507194483693198..comments2023-06-03T20:51:04.827+05:30Comments on ` ಮನಸು ಹಕ್ಕಿ ': Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !Unknownnoreply@blogger.comBlogger11125tag:blogger.com,1999:blog-25668915.post-21864041323409180852008-04-02T12:05:00.000+05:302008-04-02T12:05:00.000+05:30Hello ravi thaks for the info abt questnet one of ...Hello ravi thaks for the info abt questnet one of my friend is a member i will collect the details from him and let u know

bye TC
ManoharUnknownhttps://www.blogger.com/profile/17811058251059495753noreply@blogger.comtag:blogger.com,1999:blog-25668915.post-81950655142893987212008-04-01T10:06:00.000+05:302008-04-01T10:06:00.000+05:30Some peoples even after hearing, they are falling ...Some peoples even after hearing, they are falling again in this issues. I have seen still some presentations are going. And some are joining.Nagaraja Shivaramahttps://www.blogger.com/profile/02679385597629200291noreply@blogger.comtag:blogger.com,1999:blog-25668915.post-35565927095926824882008-03-28T13:53:00.000+05:302008-03-28T13:53:00.000+05:30ಚೆನ್ನಾಗಿ ಬರೆದಿದ್ದೀರ... ಆಮ್ ವೇ, ಆರ್ ಎ೦. ಪಿ ನ೦ತಹ ಹಲವ...ಚೆನ್ನಾಗಿ ಬರೆದಿದ್ದೀರ... ಆಮ್ ವೇ, ಆರ್ ಎ೦. ಪಿ ನ೦ತಹ ಹಲವಾರು ಕ೦ಪೆನಿಗಳು ವ್ಯವಸ್ಥತವಾಗಿ ಹಣ ದೋಚುತ್ತಿದ್ದರು ನಮ್ಮ ಸರಕಾರ ಈ ಬಗ್ಗೆ ಸೂಕ್ತ ಕಾನುನು ಮಾಡಿಲ್ಲ...

ನಿಮ್ಮ ಈ ಪ್ರಯತ್ನಕ್ಕೆ ನನ್ನ ಸ೦ಪೂರ್ಣ ಬೆ೦ಬಲವಿದೆ

Read
http://www.enidhi.net/2008/03/analysis-of-network-marketing-mlm.html

and http://www.merchantsofdeception.com/files/MerchantsOfDeception.pdfShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-25668915.post-63123738446219097812008-03-28T11:16:00.000+05:302008-03-28T11:16:00.000+05:30ಪ್ರಿಯ ಸ್ನೇಹಿತರೇ,ಹೌದು, ಈ ರೀತಿಯ ಕೊಳಕಿನ ಹಣಗಳಿಸುವ ಯೋಜನ...ಪ್ರಿಯ ಸ್ನೇಹಿತರೇ,

ಹೌದು, ಈ ರೀತಿಯ ಕೊಳಕಿನ ಹಣಗಳಿಸುವ ಯೋಜನೆಗಳಿಂದ ವಂಚಿತರಾಗಬೇಡಿ. ಖಂಡಿತವಾಗಿ ಭಾರತ ಸರ್ಕಾರ ಯಾವುದೋ ಒಂದು ದಿನ ಈ ಕ್ವೆಸ್ಟ್ ನೆಟ್ ಕಂಪನಿಯನ್ನು ವಹಿವಾಟು ನಡೆಸದಂತೆ ಆದೇಶಿಸುತ್ತದೆ. ಆ ದಿನಗಳು ತುಂಬಾ ದೂರವಿಲ್ಲ.

ಈ ಮೊದಲೇ ತಮಿಳುನಾಡು ಉಚ್ಚ ನ್ಯಾಯಾಲಯ ಇದೇ ಕಂಪನಿ ಗೋಲ್ಡ್ ಕ್ವೆಸ್ಟ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ 2003 ರಲ್ಲಿ ಬಹಿಷ್ಕರಿಸಿತ್ತು. ಈಗ ಅದೇ ಖಂಪನಿ ಕ್ವೆಸ್ಟ್ ನೆಟ್ ಎಂಬ ಮತ್ತೊಂದು ಹೆಸರಿನಲ್ಲಿ ಚಲಾವಣೆಯಲ್ಲಿದೆ.

ಅಂತೆಯೇ ನನ್ನ ಬ್ಲಾಗಿನಲ್ಲಿ (http://mohanbn.com/blog/tag/questnet)ತುಂಬಾ ಜನ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ. ನೀವೇ ಓದಿ... ಅರ್ಥ ಮಾಡಿಕೊಳ್ಳಿ.

- ಮೋಹನ್ [ಸ್ವಾಭಿಮಾನಿ ಭಾರತೀಯ ಪ್ರಜೆ]Anonymousnoreply@blogger.comtag:blogger.com,1999:blog-25668915.post-66857413668453212822008-03-27T17:10:00.000+05:302008-03-27T17:10:00.000+05:30ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಜನರನ್ನು ಟೋಪಿ ಹಾಕ...ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಜನರನ್ನು ಟೋಪಿ ಹಾಕಿಸಿಕೊಳ್ಳುವುದರಿಂದ ಬಚಾವು ಮಾಡುವ ಉದ್ದೇಶ ಶ್ಲಾಘನೀಯ. ಅಭಿನಂದನೆಗಳು!Srinidhihttps://www.blogger.com/profile/13273200497876541801noreply@blogger.comtag:blogger.com,1999:blog-25668915.post-27707869246724358962008-03-27T11:24:00.000+05:302008-03-27T11:24:00.000+05:30ತ ವಿ ಶ್ರೀ ಸಾರ್, ಪಿರಮಿಡ್ ಮತ್ತು ಚೈನ್ ಮಲ್ಟಿಲೆವೆಲ್ ಮಾರ...ತ ವಿ ಶ್ರೀ ಸಾರ್,
ಪಿರಮಿಡ್ ಮತ್ತು ಚೈನ್ ಮಲ್ಟಿಲೆವೆಲ್ ಮಾರ್ಕೆಟಿಂಗ್ ಬಗ್ಗೆ ನೀವು ಇನ್ನೊಂದಿಷ್ಟು ವಿವರವಾಗಿ ಬರೀತೀರಾ? ನಿಮಗಿದು ಸಾಧ್ಯ. ಮತ್ತು ಅದಕ್ಕಿರುವ ಚಾರ್ಟ್ ಗಳನ್ನೂ ಕೊಟ್ಟರೆ ಇನ್ನೂ ಚೆನ್ನಾಗಿರುತ್ತೆ.

ರವೀ...ಅರೇಹಳ್ಳಿ ರವಿhttps://www.blogger.com/profile/02110263843995623986noreply@blogger.comtag:blogger.com,1999:blog-25668915.post-16477221316156207802008-03-27T11:11:00.000+05:302008-03-27T11:11:00.000+05:30namaskaara ravi,maahiti sakattaagide. sumaaru 15/1...namaskaara ravi,

maahiti sakattaagide. sumaaru 15/16 varshada hinde nanna parichitarobbaru intaha ondu dande nadesuttiddaru. aaga kodabEkaagidda motta 2000/- anta nenapu. chain game antano eno hesaru. idanna innobba friend hatra hELidaaga avanu kapaaLakke hoDIlilla aadre avana maatu haagittu. 2000 kodade nanna paricitarinda tale tappisikondidde. avattu avaru naanu ashtu maade ishtu maade anta heLtiddaaga nanage 2000 kodbEkaagittu annistittu.

ivattu avaru ellaa kaLedukondu mUleguMpaagiddaare. bengaLuru bitte odi hOgiddaare!!!!!!!

nimma dairyakke mechchabeku. kaalanukaalakke intahavugaLu vida vida rUpadalli marukaLisuttade. namma hushaar alli naavirabeku. intahavu kandaaga itararige manavarike maadabEku. uLisikoLLuvudu avaravarige biTTa vishaya
CKRamanAnonymousnoreply@blogger.comtag:blogger.com,1999:blog-25668915.post-63330509373405375932008-03-27T10:02:00.000+05:302008-03-27T10:02:00.000+05:30ರವಿ,ನನ್ನನು ಕೂಡಾ ಬಹಳಷ್ಟು ಮಂದಿ ಇದರ ಬಗ್ಗೆ ಕೊರೆಯಲು ಆರಂ...ರವಿ,
ನನ್ನನು ಕೂಡಾ ಬಹಳಷ್ಟು ಮಂದಿ ಇದರ ಬಗ್ಗೆ ಕೊರೆಯಲು ಆರಂಭಿಸಿದ ತಕ್ಷಣ, ಅಲ್ಲಿಂದ ಜಾಗ ಖಾಲಿ ಮಾಡ್ತಾ ಇದ್ದೆ ಅಥವ ಬೈದು, ನಂಗೆ ಇದ್ರಲ್ಲಿ ಆಸಕ್ತಿ ಇಲ್ಲಾ ಅಂತ ಹೇಳಿ ಬಾಯಿ ಮುಚ್ಚುಸ್ತಾ ಇದ್ದೆ. ವಿಪರ್ಯಾಸ ಅಂದ್ರೆ, ಚೆನ್ನಾಗಿ ಓದಿರುವ ಜನರೂ ಕೂಡಾ,ಇದರ ಜಾಲದಲ್ಲಿ ಬೀಳ್ತಾ ಇದಾರೆ. ನನ್ನ ಹತ್ತಿರದ ಮಿತ್ರ ಕೂಡಾ ಇದ್ರಲ್ಲಿ ದುಡ್ಡು ಹಾಕಿ ಇವಾಗ ಪಾಡು ಪಡ್ತಾ ಇದಾನೆ. ನಂಗಂತೂ ಮುಂಚಿಂದಾ ಕೂಡಾ ಈ ತೆರನಾದ ವಿಷಯಗಳಲ್ಲಿ ಆಸಕ್ತಿ ಇರ್ಲಿಲ್ಲ. ದುಡ್ಡು ಮಾಡೋದಕ್ಕೆ shortcut methods ಯಾವತ್ತೂ ಬೇಡ ಅನ್ನೋ ನಮ್ಮಪ್ಪನ ಮಾತನ್ನ ಇವತ್ತಿಗೂ ಪಾಲಿಸುತ್ತಾ ಇದೀನಿ. instant ಕಾಸು ಬರಬೇಕಾದ್ರೆ ಲಕ್ ಬೇಕು ಕಣ್ರೀ. ಕುದುರೆ ರೇಸು, ಲಾಟರಿ, ಇಸ್ಪೀಟು ಇತ್ಯಾದಿ. ಕ್ಷಮಿಸಿ ಸ್ವಾಮಿ, ನಂಗೆ ಅದ್ರಲ್ಲಿ ಕೂಡಾ ಇಂಟ್ರೆಸ್ಟ್ ಇಲ್ಲಾ. ನೀವು ಬರೆದಿರುವ ಲೇಖನ ನಿಜಕ್ಕೂ ಶ್ಲಾಘನೀಯ.ಕಣ್ತೆರೆಸುವ ಒಳ್ಳೇ ಯತ್ನ. ಧನ್ಯವಾದಗಳು.

ಕಟ್ಟೆ ಶಂಕ್ರ
http://somari-katte.blogspot.comShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-25668915.post-20115767606338418372008-03-27T09:55:00.000+05:302008-03-27T09:55:00.000+05:30Janaralli jagrati mudisuva E nimma prayatnakke na...Janaralli jagrati mudisuva E nimma prayatnakke nannadondu thanks.Harsha Bhathttps://www.blogger.com/profile/04389663604945664142noreply@blogger.comtag:blogger.com,1999:blog-25668915.post-4410262909584431182008-03-26T20:46:00.000+05:302008-03-26T20:46:00.000+05:30ಎಷ್ಟೇ ಜಾಗರೂಕರಾಗಿರಲು ತಿಳಿಸಿದರೂ, ಸಾರ್ವಜನಿಕರು ಅತಿ ಆಸೆ...ಎಷ್ಟೇ ಜಾಗರೂಕರಾಗಿರಲು ತಿಳಿಸಿದರೂ, ಸಾರ್ವಜನಿಕರು ಅತಿ ಆಸೆಯಿಂದ ಮೋಸ ಹೋಗುವರು.
ಫೈನಾನ್ಸ್ ಕಂಪೆನಿಗಳ ಬಗ್ಗೆ ನಿಮಗೇನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ತಿಳಿಸಿ
ಅವುಗಳನ್ನು ನಿಯಂತ್ರಿಸಿ, ಜನತೆಗೆ ಒಳಿತು ಮಾಡುವುದೇ ನಮ್ಮ ಕೆಲಸbhadrahttps://www.blogger.com/profile/13079618890372528165noreply@blogger.comtag:blogger.com,1999:blog-25668915.post-70634773648413900222008-03-26T11:49:00.000+05:302008-03-26T11:49:00.000+05:30ರವಿ ಅವರೇ...ಎಲ್ಲ ವಿಷಯಗಳನ್ನ ಪ್ರಸ್ಥಾಪಿಸಿದ್ದಿರಿ, ನನಗೆ ...ರವಿ ಅವರೇ...

ಎಲ್ಲ ವಿಷಯಗಳನ್ನ ಪ್ರಸ್ಥಾಪಿಸಿದ್ದಿರಿ, ನನಗೆ ಈ ಜಾಲದ ಬಗ್ಗೆ ಗೊತ್ತಿತ್ತು ಅದರೆ ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಸಕ್ರಿಯವಾಗಿರುವುದರ ಬಗ್ಗೆ ತಿಳಿದಿರಲಿಲ್ಲ. ನನ್ನ ಮಿತ್ರ ಕೂಡ ಈ ಗುಂಪಿನ ಸದಸ್ಯ ಅವನ ಬಳಿ ಕೂಡ ಈ ನಾಣ್ಯಗಳಿವೆ ಮೊನ್ನೆ ಅವುಗಳನ್ನ ನೋಡುತ್ತಿದ್ದೆವು ಆದರೆ ಮತ್ಯಾವ ಗೆಳೆಯರು ಆ ಬಲೆಗೆ ಬಿಳಲಿಲ್ಲ .... ಅನ್ನೊದೆ ಸಮಾಧಾನ. ಈ ತರಹದ್ದೆ ಮತ್ತೊಂದು ಚೈನ್ ಮಾರ್ಕೆಟಿಂಗ್ ಅರ್ ಎಮ್ ಫಿ ಇನ್ನು ಗಂಭೀರ ಸ್ವರೂಪದಲ್ಲಿ ಎಲ್ಲೆಡೆ ಆವರಿಸಿಕೊಂಡಿದೆ .... ಅದು ಹಳ್ಳಿಗಾಡಿನ ಪ್ರದೇಶಗಳಲ್ಲು ಕೂಡ. ಈ ಬಗ್ಗೆ ಹಾಯ್ ಬೆಂಗಳೂರಿನಲ್ಲಿ ಪ್ರಕಟವಾಗಿತ್ತು, ನೀವು ಗಮನಿಸಿರಬೇಕು.

-ಅಮರಅಮರhttps://www.blogger.com/profile/00873581815725673669noreply@blogger.com