tag:blogger.com,1999:blog-25668915.post5388865865067121234..comments2023-06-03T20:51:04.827+05:30Comments on ` ಮನಸು ಹಕ್ಕಿ ': ಮುಂಗಾರುಮಳೆ ಹೇಳಿದ್ದೇನು? - ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆUnknownnoreply@blogger.comBlogger1125tag:blogger.com,1999:blog-25668915.post-15034518283759085152008-02-25T11:05:00.000+05:302008-02-25T11:05:00.000+05:30ಹೌದು ಸ್ವಾಮೀ ನೀವು ಹೆಳ್ತಿರೋದು ನೂರಕ್ಕೆ ನೂರು ದಿಟ. ಆದರೇ...ಹೌದು ಸ್ವಾಮೀ ನೀವು ಹೆಳ್ತಿರೋದು ನೂರಕ್ಕೆ ನೂರು ದಿಟ. ಆದರೇನು ಮಾಡೋಡು ಭರ್ಜರಿ ಮಳೆ ಘಟ್ಟಿಸಿದೆ. ನೆಲ ಎಲ್ಲವನ್ನೊ ಮರೆಯುತ್ತೆ; ರಾತ್ರಿ ತನ್ನ ಮೇಲಾದ ಕೊರೆತ ತಗ್ಗು ಗುಂಡಿಗಳ ತುಂಬ ನೀರು ತುಂಬಿಸಿ ಬೀಗುತ್ತದೆ. ಪಾಪ ಮಳೆಯೇನು ಮಾಡೀತು. ಮಳೆ ಕರೆಸುವವರು, ಉಯ್ಯಿಸಿಕೊಳ್ಳುವವರು ಇಬ್ಬರೂ ಮುಕ್ತರೇ.<BR/> <BR/> -ರಾಜಶೇಖರ್Anonymousnoreply@blogger.com